Browsing: ಸುದ್ದಿ

ಮಿತ್ರಮಾಧ್ಯಮ ಟ್ರಸ್ಟ್‌ನಿಂದ ಮುಕ್ತಜ್ಞಾನಕ್ಕಾಗಿ ಡಾ. ಎಲ್‌ ಆರ್‌ ಹೆಗಡೆಯವರ ಅಪ್ರಕಟಿತ ಜಾನಪದ ಸಂಗ್ರಹಗಳ ಆರು ಡಿಜಿಟಲ್‌ ಪುಸ್ತಕಗಳು ಇಂದು ಲೋಕಾರ್ಪಣೆಗೊಂಡವು.

ಎಲ್ಲರಿಗೂ ಇದ್ದ ಕನಸಿನ ಹಾಗೆ ನನಗೂ ಒಂದು ಕನಸಿತ್ತು: ಕನ್ನಡದ ಯು ಆರ್‌ ಎಲ್‌ ನಲ್ಲಿ ನನ್ನ ಜಾಲತಾಣ ಇರಬೇಕು! ಅದೀಗ ಇಂದು ನಿಜವಾಗಿದೆ. ಇನ್ನುಮುಂದೆ ನೀವು ನನ್ನ ಲೇಖನಗಳನ್ನು www.ಬೇಳೂರುಸುದರ್ಶನ.ಭಾರತ ಇಲ್ಲಿ ಓದಬಹುದು.

ನನಗಾಗ 23 ವರ್ಷ ವಯಸ್ಸು. ಕಾಟನ್‌ಪೇಟೆಯ ಎಬಿವಿಪಿ ಆಫೀಸಿನಲ್ಲಿ ವಾಸ. ವಿದ್ಯಾರ್ಥಿ ಪಥ ಮ್ಯಾಗಜಿನ್‌ ನೋಡಿಕೊಳ್ಳುತ್ತಲೇ ರಾಷ್ಟ್ರೋತ್ಥಾನ ಪರಿಷತ್ತಿನ ಸಂಶೋಧನಾ ವೇದಿಯಲ್ಲಿ ಕೆಲಸ. ಆಗ ನಾನು ಮತ್ತು ಉತ್ಥಾನದ (ಈಗಲೂ ಅಲ್ಲಿ ಇದ್ದಾರೆ) ಶ್ರೀ ಕೇಶವ…

2019 ರ ನವೆಂಬರ್‌ ತಿಂಗಳಿನಿಂದ ಆರಂಭವಾದ ಕನ್ನಡ ತಂತ್ರಜ್ಞಾನ ಕುರಿತ ಸಮುದಾಯ ಸಂವಾದ, ಸಲಹಾ ಸಭೆಯಿಂದ ಹಿಡಿದು ನಂತರದ ಹಲವು ಸರ್ಕಾರಿ ಸಭೆಗಳು, ಮೈಸೂರಿನಲ್ಲಿ ನಡೆದ ಎರಡು ದಿನಗಳ ಇ – ಕನ್ನಡ ಕಮ್ಮಟ –…

ನಾನು ಮೈಸೂರಿನಲ್ಲಿ ಇದ್ದ ನಾಲ್ಕು ವರ್ಷಗಳ ಕಾಲ ಹತ್ತಾರು ಬಾರಿ ಬೆಂಗಳೂರಿಗೆ ಬಂದು ಹೋಗುತ್ತಿದ್ದೆ. ಬಸ್ಸು ಅಥವಾ ರೈಲಿನಲ್ಲಿ ರಾಮನಗರವನ್ನು ಹಾದುಹೋಗುವಾಗ ಅಂಥಾದ್ದೇನೂ ಮಹತ್ವ ಅನ್ನಿಸುತ್ತಿರಲಿಲ್ಲ. ರಾಮನಗರದ ಪತ್ರಕರ್ತ ಮತ್ತು ಜನಪದ ಸಂಶೋಧನಾ ವಿದ್ಯಾರ್ಥಿ ಶ್ರೀ…

ನಾನೇ ಕನಸು ಕಂಡು ಹೊಣೆ ಹೊತ್ತಿದ್ದ ಭಾರತವಾಣಿ ಯೋಜನೆಗೆ ನಾಲ್ಕು ವರ್ಷಗಳ ನಂತರ ರಾಜೀನಾಮೆ ನೀಡಿ, ಕರ್ನಾಟಕ ಸರ್ಕಾರದಲ್ಲಿ ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಕಾರ್ಯ ಆರಂಭಿಸಿದ ಈ ದಿನದ ಕೊನೆಗೆ ನನಗೆ…

ಚಿಕ್ಕ ಹುಡುಗನಾಗಿದ್ದ ದಿನಗಳಿಂದ ಯಕ್ಷಗಾನ ಪ್ರಸಂಗಗಳನ್ನು ರಾತ್ರಿಯಿಡೀ ನೋಡುತ್ತ ಬೆಳೆದ ನನಗೆ ಅದೊಂದು ತಮ್ಯ ಲೋಕ. ನಿನ್ನೆ (೮ ಸೆಪ್ಟೆಂಬರ್‍ ೨೦೧೯) ಬೆಂಗಳೂರಿನಲ್ಲಿ ಯಕ್ಷ ಸಿಂಚನದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದಾಗ ತುಂಬಾ ಸಂತೋಷವಾಯಿತು. ಬಹುದಿನಗಳ ನಂತರ…

ಹೆಗ್ಗೋಡು ಮನು ಆ ವಿಸಿಟಿಂಗ್‌ ಕಾರ್ಡನ್ನು ಪೋಸ್ಟ್‌ ಮಾಡದೇ ಇದ್ದಿದ್ದರೆ ನಾನು ನನ್ನ ಬದುಕಿನ ಅತ್ಯಂತ ಇಂಟೆರೆಸ್ಟಿಂಗ್‌ ಕೆಲಸದ ಈ ಬ್ಲಾಗ್‌ ಬರೆಯುತ್ತಿರಲಿಲ್ಲ! ಏನೂ ಬರೆಯುವುದು, ಓದುವುದು ಬೇಡ ಎಂಬ ಮೂಡಿನಲ್ಲೇ ದಿನ ಕಳೆಯುತ್ತಿರುವ ನನಗೆ…

ನಿನ್ನೆ (೭ ಆಗಸ್ಟ್ ೨೦೧೯) ವಿಚಾರ ಸಂಕಿರಣವೊಂದರಲ್ಲಿ ಮಾತನಾಡಲು ಮಂಗಳೂರು ವಿಶ್ವವಿದ್ಯಾಲಯಕ್ಕೆ ಹೋಗಿದ್ದೆ. ಗ್ರಂಥಗಳ ಡಿಜಿಟಲೀಕರಣದ ಬಗ್ಗೆ ಇದ್ದ ನನ್ನ ಗೋಷ್ಠಿ ಮುಗಿದ ಮೇಲೆ ಅಲ್ಲಿನ ಹಳೆಯ ಪತ್ರಿಕೆಗಳ ಸಂಗ್ರಹಾಗಾರಕ್ಕೆ ಹೋಗಿದ್ದೆ. ನೂರಾರು ವರ್ಷಗಳ ಹಿಂದಿನ…